ನನ್ನ ಜೀವ ನನ್ನ ಅಪ್ಪ

Share it with your friends Like

Thanks! Share it with your friends!

Close

Comments

suri shetty says:

ಗುರುಗಳು ಬೆಳಿಗ್ಗೆ 4 am ra ಆಸುಪಾಸಿನಲ್ಲಿ ನನ್ನ ಕನಸಿನಲ್ಲಿ ಬಂದು ನನ್ನ ತಲೆ ಮೇಲೆ ಕೈ ಹಿಡಿದೂರು ಯಾವುದು ಮಂತ್ರ ಹೇಳಿದರು. ನನಗೆ ಗೊತ್ತಾಗಿಲ್ಲ. ಆಧ್ಯಾತ್ಮಿಕ. ಮನಸ್ಸಿನವರ. ನೀವು ಉತ್ತರ ಕೊಡಿ. ಇದರ ಅರ್ಥ ಏನು. ನನ್ನ ಜವಾಬ್ದಾರಿ ಏನು ನಾನು ಏನು ಮಾಡಬೇಕು

Abc Abc says:

ವಿದ್ಯಾ ವಾಚಸ್ಪತಿಯವರಿಗೆ ಕೋಟಿ ಕೋಟಿ ಪ್ರಣಾಮಗಳು.ಅಂತಹವರ ಮಗಳಾಗಿ ಜನಿಸಿದ ನೀವೇ ಪುಣ್ಯವಂತರು ಅಮ್ಮಾ.ನಿಮ್ಮ ತಂದೆಯವರೊಂದಿಗಿನ ನಿಮ್ಮ ಅನುಭವ ನಮಗೂ ಹಂಚಿಕೊಂಡ ನಿಮ್ಮ ಪರಿ ಅನನ್ಯ.

ಮೋಹನ್ ತಿಮ್ಮಯ್ಯ says:

🙏🙏🙏😥😥😥

ಮೋಹನ್ ತಿಮ್ಮಯ್ಯ says:

🙏🙏🙏

ಮೋಹನ್ ತಿಮ್ಮಯ್ಯ says:

🙏🙏🙏

Badrinarayanan C.V says:

Enutha ellalakka barla ,neevu eluva mathina keluva vele kanninali neeru thanagi barthe.hirudayathali eno nadithe. Namaskara amma

shivakumar munyal says:

ಅದ್ಬುತ

Swamygowda Swamygowda says:

🙏🙏🙏

Anjali Surnis says:

🙏🙏🙏🙏🙏

Vijaya Ganesh says:

🌹ದೇವತಾ ಮನುಷ್ಯರಾದ ಮಹಾತ್ಮ ಅಪ್ಪನನ್ನು ಪಡೆದ ವೀಣಾಜೀಯವರೇ ಧನ್ಯರು…ಅಂಥಾ ಮಹಾತ್ಮರ ಆದರ್ಶಗಳನ್ನು ಸವಿದ ನಾನು ಇನ್ನಷ್ಟು ಧನ್ಯಳು..ವೀಣಾಜೀ ತಮಗಿದೋ ಅನಂತ ಪ್ರಣಾಮಗಳು🙏🌹🙏🥰

ಕನ್ನಡಿಗರ ಅಸ್ಮಿತೆ ರಾಘು ಕದಂಬ says:

🙏ವೀಣಾ ಅಮ್ಮ🙏

Chandrika Gururaja says:

Befitting talk.very nice

Vishwanatha. Subramanyam. says:

🙏🏽🙏🏽🙏🏽🎉🎉💐🙏🏽🌹
ಅಪ್ಪನಿಗೆ ,ನಮ್ಮ ಕಣ್ಣೀರ ಪ್ರಣಾಮಗಳು.
ಮಗಳಿಗೆ ಧನ್ಯವಾದಗಳು ,

Vijay Shah says:

Amma you are great

Gayathri Raghavendra says:

Powerful Narration Veena Madam

E says:

🙏🙏🙏🙏🙏

Padmavathi Rao says:

Very inspiring and candid speech. I feel blessed every time I listen to Acharyara pravachana videos🙏🙏

Vidya Dixit says:

What touched me about Madam Veena's statement is "I DON'T KNOW WHO IS GREAT SHANKARA, MADHWA OR RAMANUJA" IF THEY CAN TAKE ME TO GOD THAT'S ALL I GET

Vidya Dixit says:

Whah what a conversation, looks like Shree Ramana's talk with his mother Hats off to my Guruji Shree Bannanje and his most qualified spiritual daughter Madam Veena

Veena Bhat says:

ಎಂತಹ ಅದ್ಬುತವಾದ ಮಾತುಗಳು ವೀಣಾ..ವಯಸ್ಸಿಗೆ ಮೀರಿದ ಅನುಭವ.ಕೊಣಾಜೆ ಹಾಸ್ಟೆಲ್ ಲ್ಲಿ ನೀವು ಡೈರೆಕ್ಟ್ ಮಾಡಿದ ನಾಟಕ ದಲ್ಲಿ ನಾನು ಭಾಗಿಯಾಗಿದ್ದೆ ಎಂದು ಹೇಳಲು ತುಂಬಾ ಖುಷಿ.ದೇವರು ನಿಮ್ಮನ್ನು chennagittirali

Space_Walker says:

What a fantastic narative.. like a watching a movie..

Laxmi Goudar says:

Mataji nanu nimma jote kala kaleyabeku…..

Kamala Rao says:

Your father was really a great personality n you are also a great daughter to him…. 🙏🙏🙏🙏

Rashmi Gowda says:

🙏🙏🙏🙏

ಸತ್ಯಬೋಧ ನಾಗೇಂದ್ರ says:

ಅತ್ಯಂತ ಶ್ರೇಷ್ಠ ವಾದ ಪ್ರಾರ್ಥನೆ ದೇವರಲ್ಲಿ….
ದೇವರೇ ನನಗೆ ಏನು ಬೇಕು ನಿನಗೆ ಗೊತ್ತು ಅದನ್ನು ಕೊಡು
ನನಗೆ ಯಾವದೂ ಬೇಡ ಅಂತ ನಿನಗೆ ಗೊತ್ತು ಅದನ್ನ ನನ್ನಿಂದ ದೂರಮಾಡು …….

Vpmanohar Vp says:

ಅದ್ಭುತ ಅದ್ಭುತ ಅಧ್ಭುತ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ.

Ashok Ermunja says:

Excellent 🙏 akka 🙏 🙏 🙏 🙏 🙏

Write a comment

*