18 ವಿಶ್ವಕರ್ಮ ಸೂಕ್ತ

Share it with your friends Like

Thanks! Share it with your friends!

Close

#bannanje #veda #ವೆದದಪರಿಚಯ
— “na tam vidatha ya ima jajana”
— What will happen if one tries to find Lord outside of oneself
— Quoting Alex Carrell on scientific and technological advancements
— When does sayings in Shastra become Proof / Pramana as per Madhwa
?? Who is my father ? ” If you know thyself you will know that you are sons of a living father”
— What does it mean by Lord gives birth to creation through his navel ? What does it mean by Lotus emanating from Lords navel ?

About the series:
Sometime in 1984 a few people in Mumbai came together to perform a very special ‘yajna’ (sacrifice) called Rik Samhitha Yaga. In this ‘prayer’ oblations are offered for each and every mantra, more than 10,000 in number, in Rig Veda.
The text is the Veda are revealed and not composed. The people to whom the texts were revealed were revered as “Rishis”. The organizer of this event invited a Rishi of our times to talk and educate people about Veda. The Rishi is none other than Sri BG.
In each of the talks for the 9 days the Yajna was performed, Sri BG explains various facets of Veda and lays a firm foundation for any aspirant who wants to pursue further studies on the topic. He explains the symbolism in Vedas and takes a few example verses and explains the psychological and spiritual interpretations.
Some of the popular “shanthi mantras” are explained along with the entire of Purusha Sukta.
Its our earnest belief that a spiritual seeker will find something useful in each and every minute of Sri BG’s discourse.

About Sri Bannanje Govindacharya:
Sri Bannanje Govindacharya is one of the foremost amongst Vedic Scholars today. His knowledge of Shastras (scriptures) such as Vedas, Puranana, Ramayanan, Mahabharatha is unparalleled. With the esoteric knowledge of the scriptures, Sri Bannanje brings a modern outlook that is relevant to people of this age and that makes his talks unique. More about Sri Bannanje can be read at en.wikipedia.org/wiki/Bannanje_Govindacharya

An institution by name Bannanje Prathishtana, is focused on spreading Sri Bannanje’s words and the talks you see here in YouTube channel “Bannanje Uvacha” is an effort in that direction.

Comments

Rushi vani says:

Upanyasa yatharthavagilla. Vishwakarma suktavannu vishnuvige divert maduva prayatna. Swayam vedave heluttiruvudannu bittu avarivaru heluva illa salladannu naaveke nambi mosahogabeku?

pavan kumar says:

ಇದರಲ್ಲಿರುವ ವಿಷಯ ಚೆನ್ನಾಗಿದ್ದರು ವಿಷ್ಣು ಪುರಾಣ ಕಲ್ಪಿತ ವಿಷ್ಣುವಿನ ನಾಭಿಯಿಂದ ಕಮಲ ಅರಳಿತು ಅದರಲ್ಲಿ ಬ್ರಹ್ಮ ಬಂದ ಅನ್ನೋದು ಒಂದು ಕಲ್ಪಿತ ವಿಷ್ಣು ಭಕ್ತರ ಇಂದ್ರಿಯಗಳಿಗೆ ಖುಷಿ ಕೊಡುವಂತ ವಿಷಯಗಳನ್ನ ಸಮೀಕರಿಸಿ ವಿಶ್ವಕರ್ಮ ಅನ್ನೋದು ಬೇರೆ ಯಾವುದೊ ದೇವರಲ್ಲ ವಿಷ್ಢುವೆ ಅಂದರೆ ನಾರಾಯಣನೆ ಎಲ್ಲದರ ಕರ್ತೂತ್ವ ಹಾಗಾಗಿ ಅವನು ವಿಶ್ವಕರ್ಮನಾದ ಎಂಬ ತಳಮಟ್ಟದ ಯೋಚನೆಯಲ್ಲಿ ಒಂದು ಸಾಕಾರ ಮೂರ್ತ ರೂಪ ಕಲ್ಪಿಸುತ್ತ ವಿಶ್ವಕರ್ಮ ಸೂಕ್ತದಲ್ಲಿ ವಿಶ್ವಕರ್ಮನು ನಿರಾಕಾರನು ನಿರಂಜನನು ನಿರ್ವಿಕಲ್ಪನು ಆಗಿ ಆದಿ ಮಧ್ಯ ಅಂತದ ಸರ್ವಕಾಲಗಳಲ್ಲಿಯೂ ಇರುವಂಥ ಭಗವಂತನ ಕೇವಲ ಕೇವಲ ವಿಷ್ಣುವಿನ ಅಂದರೆ ನಾರಾಯಣನ ಸಾಕಾರ ರೂಪಕ್ಕಿಂತ ಕೆಳಮಟ್ಟದಲ್ಲಿ ಕಲ್ಪಿಸಿ ಹೇಳುವುದು ಇಡೀ ಬ್ರಹ್ಮಾಂಡದ ವಿಶ್ವಕರ್ಮನ ಶಕ್ತಿಗೆ ಹಾಗೂ ವಿಶ್ವಕರ್ಮ ಸೂಕ್ತಕ್ಕೆ ಮಾಡುವ ದೊಡ್ಡ ಅಪಮಾನವೇ ಸರಿ.
ವಿಶ್ವಕರ್ಮ ಸೂಕ್ತಂ ಎಂಬ ಮಂತ್ರ ಗುಚ್ಛವು ಸೃಷ್ಟಿ ಮಂತ್ರಗಳಲ್ಲಿ ಅಗ್ರಗಣ್ಯ ಮಂತ್ರ ಅಂತ ಹೇಳಿದರೆ ತಪ್ಪಾಗಲಾರದು ಈ ಮಂತ್ರವು ನಾವು ಎಷ್ಟೇ ಬಾರಿ ಯೋಚಿಸಿದರೂ ನಮ್ಮ ಕಲ್ಪನೆಗು ಮೀರಿದ ಕಲ್ಪಾನಾತೀತವಾದ ಸೃಷ್ಟಿಯ ರಚನೆ ತಿಳಿಸುವ ಮಂತ್ರವಾಗಿದೆ ಈ ಮಂತ್ರಗಳಲ್ಲಿ ಆ ಭಗವಂತನ ರೂಪ ಕಲ್ಪಿಸಿದರು ಪರಿಪೂರ್ಣವಾಗಿ ನೋಡಲು ಸಾಧ್ಯವಾಗದಂತ ರೂಪವಾಗಿದ್ದಾನೆ ಯಾಕೆಂದರೆ ಈ ಮಂತ್ರದಲ್ಲಿ ಇರುವಂತೆ ವಿಶ್ವತಶ್ಚಕ್ಷುರುತ ವಿಶ್ವತೋ ಮುಖೊ ವಿಶ್ವತೋ ಹಸ್ತ ಉತ ವಿಶ್ವತಸ್ಪಾತ್ ಅವನು ತನ್ನ ಶಿರಸ್ಸುಗಳು ಕಣ್ಣುಗಳು ಬಾಹುಗಳು ಪಾದಗಳು ಇಡೀ ಬ್ರಹ್ಮಾಂಡ ಪರ್ಯಂತವು ಕೂಡ ಅವರಿಸಲ್ಪಟ್ಟಿದಾನಲ್ಲವೆ ಅವನನ್ನು ಒಂದು ಕ್ಷಣಕ್ಕೆ ಒಂದು ನೋಡಲು ಸಾಧ್ಯವಾಗುತ್ತದೆಯೇ ಹೊರತು ಎಲ್ಲಾ ರೂಪವನ್ನು ನೋಡಲು ಸಾಧ್ಯವಾಗದ ಮಾತು, ವಿಶ್ವಕರ್ಮೋಪನಿಷತ್ ನಲ್ಲಿ ತಿಳಿಸಿರೊ ಹಾಗೆ ಊರ್ಧವಶ್ಚ ವಿಶ್ವಕರ್ಮ ಅಧಶ್ಚ ವಿಶ್ವಕರ್ಮ ಅವಾಂತರಶ್ಚ ವಿಶ್ವಕರ್ಮ ಎಲ್ಲೆಲ್ಲೂ ಆವರಿಸಲ್ಪಟ್ಟಿದಾನಲ್ಲವೆ ಅಂಥ ಮಂತ್ರಕ್ಕೆ ನರ ಶರೀರದಲ್ಲಿ ನೀರನ್ನು ಆವರಿಸಿದ ನಾರಾಯಣ ನನ್ನು ಇಂಥ ಸಗುಣ ದೇವನನ್ನು *ನಿರ್ಗುಣ ಪರಬ್ರಹ್ಮನಾದ ವಿಶ್ವಕರ್ಮನಿಗೆ ಕಲ್ಪಿಸಿ ವ್ಯಾಖ್ಯಾನ ಮಾಡುವುದು ಕರ್ಕವೇ*????

✍🏻*ಪವನ ಕುಮಾರ ಆಚಾರ್ಯ*

Hariprasad K says:

🙏🙏🙏

vinay kr says:

ವಿಶ್ವಕರ್ಮ ಸೂಕ್ತ ವನ್ನು ವಿಷ್ಣುವಿಗೆ ಆರೋಪಿಸಿದ್ದಾರೆ..ಇದಕ್ಕಿಂತ ದೊಡ್ಡ ಹಾಸ್ಯ ಯಾವುದು.. ಸಾಮಾನ್ಯರ ದಾರಿ ತಪ್ಪಿಸುವ ಕೆಲಸ

JanakiRamDamodar Vadakkemadam says:

Sound clearalla

Hariprasad K says:

🙏🙏🙏

Write a comment

*