Vishnu Sahasranama Chintane | Part 262 | Bannanje Govindacharya

Share it with your friends Like

Thanks! Share it with your friends!

Close

Comments

suneela kulal says:

On namo bagvatay vasudevaya nama

dr.Shivaprasad nayak says:

Gurubhyo Namaha 🙏🙏🙏

MPS Creations says:

🙏🙏🙏

Nagaraj kandavara says:

ಗುರುಗಳೇ ನಮಸ್ಕಾರ.

Savita Hegde says:

ಗುರುದೇವ ನಮೋಃನಮಃ

Shivarraj Kumar says:

ವಿದ್ವತ್ತಮಃ – ಜ್ಞಾನಿಗಳಲ್ಲಿ ಸರ್ವಶ್ರೇಷ್ಠನಾದ ಜ್ಞಾನಿ ಭಗವಂತ, ಭಗವಂತ ಎಲ್ಲವನ್ನೂ ಎಲ್ಲಾ ಕಾಲದಲ್ಲೂ ತಿಳಿದವನು..

ವೀತಭಯಹ – ಭಗವಂತನಿಗೆ ಯಾರಿಂದಲೂ ಯಾವುದರಿಂದಲೂ ಭಯವಿಲ್ಲ, ಭಗವಂತನ ಭಕ್ತರಿಗೂ ಭಯವಿಲ್ಲ

ಪುಣ್ಯ ಶ್ರವಣ ಕೀರ್ತನಃ – ಭಗವಂತನ ಗುಣಗಳು ಹಾಡಿ ಹೊಗಳಿ ಕೀರ್ತಿಸುವಂತಹವು, ಆರಾಧಿಸುವಂತಹವು, ಅನುಸ್ಮರಣೆ ಮಾಡಿ ಬದುಕ ತಕ್ಕಂತಹವು

🙏🙏🙏🙏🙏🙏

Write a comment

*