ಎಲ್ಲಾ ಶಾಲೆಗಳಲ್ಲಿ ಈ ತರದ ಬೋಧನೆಗಳು ಆಗಬೇಕು ಇವತ್ತಿನ ಶಿಕ್ಷಕರು ರಾಜಕೀಯ ಸೃಷ್ಟಿಸಿರುವ ಒಂದು ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದಾರೆ ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಜ್ಞಾನ ಅವರಲ್ಲಿ ಇಲ್ಲ ಮತ್ತು ಬೇರೆ ವಿಷಯ ನಮಗೆ ಏಕೆ ಬೇಕು ಮತ್ತು ಸರ್ಕಾರದಿಂದ ಸರಿಯಾಗಿ ಪಗಾರ ಬಂದರೆ ಸಾಕು ಅನ್ನುವಷ್ಟರಮಟ್ಟಿಗೆ ಇವತ್ತಿನ ಶಿಕ್ಷಕರು ಇದ್ದಾರೆ ಪ್ರತಿಯೊಬ್ಬ ಗುರು ತನ್ನ ಶಿಷ್ಯನ ಸಾಧನೆಗಳು ಜಗತ್ತು ಕೊಂಡಾಡಬೇಕು ಎಂಬ ಆಸೆ ಆದರೆ ಇವತ್ತು ಸರ್ಕಾರದಿಂದ ಮತ್ತು ವಿದ್ಯಾರ್ಥಿಗಳಿಂದ ಎಷ್ಟು ಹಣವನ್ನು ಕಿತ್ತುಕೊಳ್ಳಬೇಕು ಎಂಬ ಸಂಕುಚಿತ ಮನೋಭಾವವನ್ನು ಇಟ್ಟು ಕೊಂಡಿದ್ದಾರೆ ಈ ತರಹ ಶಿಕ್ಷಕರಿಗೆ ನಮ್ಮ ವೀಣಾ ಬನ್ನಂಜೆ ಅಮ್ಮ ಮಾದರಿ ಪ್ರಣಾಮಗಳು ಮಾತಾ ತಂದೆಗೆ ತಕ್ಕ ಮಗಳು
ಧನ್ಯೋಸ್ಮಿ ಅಕ್ಕಾ ನಿಮ್ಮ ಕನ್ನಡದ ಪರಿ ಪಕ್ಕ್ವವಾದ ಸರಳತೆಯಿಂದ ತುಂಬಿದ ಬಹಳ ಅದ್ಭುತವಾದ ಸಿಹಿಯಿಂದ ಕೂಡಿರುವ ನಿಮ್ಮ ಮಾತುಗಳು ಮುತ್ತಿನಂತ ಜೋಡಣೆಯಂತಿದೆ. ಮತ್ತೊಮ್ಮೆ ನಿಮ್ಮ ಚರಣಗಳಿಗೆ ಅನಂತಾನಂತ ನಮಸ್ಕಾರಗಳು ಅಕ್ಕಾ 🙏🙏🙏🙏🙏
ಉಡುಪಿ ಗೆ ಬಂದರೆ ನಿಮ್ಮ ಭೇಟಿ ಸಾಧ್ಯನಾ🙏
Great Great personality
🙏🙏🙏
Namaskara akka.
🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏
ಎಲ್ಲಾ ಶಾಲೆಗಳಲ್ಲಿ ಈ ತರದ ಬೋಧನೆಗಳು ಆಗಬೇಕು ಇವತ್ತಿನ ಶಿಕ್ಷಕರು ರಾಜಕೀಯ ಸೃಷ್ಟಿಸಿರುವ ಒಂದು ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದಾರೆ ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಜ್ಞಾನ ಅವರಲ್ಲಿ ಇಲ್ಲ ಮತ್ತು ಬೇರೆ ವಿಷಯ ನಮಗೆ ಏಕೆ ಬೇಕು ಮತ್ತು ಸರ್ಕಾರದಿಂದ ಸರಿಯಾಗಿ ಪಗಾರ ಬಂದರೆ ಸಾಕು ಅನ್ನುವಷ್ಟರಮಟ್ಟಿಗೆ ಇವತ್ತಿನ ಶಿಕ್ಷಕರು ಇದ್ದಾರೆ ಪ್ರತಿಯೊಬ್ಬ ಗುರು ತನ್ನ ಶಿಷ್ಯನ ಸಾಧನೆಗಳು ಜಗತ್ತು ಕೊಂಡಾಡಬೇಕು ಎಂಬ ಆಸೆ ಆದರೆ ಇವತ್ತು ಸರ್ಕಾರದಿಂದ ಮತ್ತು ವಿದ್ಯಾರ್ಥಿಗಳಿಂದ ಎಷ್ಟು ಹಣವನ್ನು ಕಿತ್ತುಕೊಳ್ಳಬೇಕು ಎಂಬ ಸಂಕುಚಿತ ಮನೋಭಾವವನ್ನು ಇಟ್ಟು ಕೊಂಡಿದ್ದಾರೆ
ಈ ತರಹ ಶಿಕ್ಷಕರಿಗೆ ನಮ್ಮ ವೀಣಾ ಬನ್ನಂಜೆ ಅಮ್ಮ ಮಾದರಿ
ಪ್ರಣಾಮಗಳು ಮಾತಾ
ತಂದೆಗೆ ತಕ್ಕ ಮಗಳು
🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹🌹🌹🌹🌹
ಧನ್ಯೋಸ್ಮಿ ಅಕ್ಕಾ ನಿಮ್ಮ ಕನ್ನಡದ ಪರಿ ಪಕ್ಕ್ವವಾದ ಸರಳತೆಯಿಂದ ತುಂಬಿದ ಬಹಳ ಅದ್ಭುತವಾದ ಸಿಹಿಯಿಂದ ಕೂಡಿರುವ ನಿಮ್ಮ ಮಾತುಗಳು ಮುತ್ತಿನಂತ ಜೋಡಣೆಯಂತಿದೆ. ಮತ್ತೊಮ್ಮೆ ನಿಮ್ಮ ಚರಣಗಳಿಗೆ ಅನಂತಾನಂತ ನಮಸ್ಕಾರಗಳು ಅಕ್ಕಾ 🙏🙏🙏🙏🙏
Krishna vande jagadguru
Mysorigarige yavag darshana kodtora maate……. I m waiting
🙏🏻🙏🏻🙏🏻🙏🏻🙏🏻
Allama Prabhu avra Dinachari hegirtittu tilisikodtira.
🙏🙏🙏
Thank you amma… Nan soulmate bagge helidiri… Innu kelbeku avan bagge pls make more vedio
Ever grateful hari om
Please make more videos on krishnaa madam.
Super and great information