ಶ್ರೀಮದ್ಭಾಗವತ(Bhaagavata)-1

Share it with your friends Like

Thanks! Share it with your friends!

Close

#Bhaagavata

Comments

Annaya Suvarna says:

Very clear…and never heard before!!!so great …👍❤️🙏

Anita Sheregar says:

ಜೈ ಶ್ರೀಕೃಷ್ಣ🙏

dhanalakshmi b.v. dhanu says:

Mother bless our family

Mohini G says:

Very Very thanks

stella sequeira says:

Wonderful talk. Great.

Nirmala M C says:

Akkana Roopa, Allamana Niluhu, you are amazing, with my heartly blessings🙏

Gowrambika hs says:

ಪಾದ ನಮಸಾರ

sachin gowda says:

Sai ram i just loved it ☮️❤️

Mahabaleshwara AV says:

I like your message of vedañta

Shaku M says:

Sso blessed to hear your pravachana akka…
Am urs coleague (konaje Mangala ganothri) shashikala's sis….you soo blessed

Narayan Swamy says:

🙏🙏🙏🙏🙏 Vandane

Krishna Sharma says:

ಬಹಳ ಅದ್ಭುತ ಆದ ವಿಚಾರ ಮಾತನಾಡಿದ್ದಿರಿ……
…ನಾರಾಯಣಾಚಾರ್ಯರು..ತಮ್ಮ ಗ್ರಂಥ ..ಶ್ರಿ ವ್ಯಾಸ ಸೂಕ್ತಿ ಸುಧಾ dalli..bahala ಸುಂದರ ಆಗಿ ವರ್ಣಿಸಿದ್ದಾರೆ…ಶ್ರೀಮದ್ bhaagavatadinda ಆಯ್ದ ಇಪ್ಪತ್ತು ಸೂಕ್ತಿ ಗಳ ಕುರಿತು..ವಿವರಿಸಿದ್ದಾರೆ…
..ವ್ಯಾಸ ರಿಗೇ ಒಮ್ಮೆ ತಮಗೊಬ್ಬ ಅಪರೂಪದ ಪುತ್ರ ಬೇಕೆಂಬ ಹಂಬಲ ಉಂಟಾಗಿ…ಶಿವ ಪಾರ್ವತಿಯರ ಲ್ಲೀ ಪ್ರಾರ್ಥಿಸುತ್ತಾರೆ…
…ಅಗ್ನಿಯಲ್ಲಿ ಇರುವ ತೇಜೋರೂಪ..ಧೈರ್ಯ..
ಭೂಮಿಯ ಕ್ಷಮಾಗುಣ ..ನೀರಿನಸರ್ವ ಸಮತೆ..ವಾಯುವಿನ ಸರ್ವ ವ್ಯಾಪ್ತಿ..ಅಂತರಿಕ್ಷದ ನಿರಾಲಂಬ ಸ್ವಭಾವ ಅಂದರೆ ಯಾವುದಕ್ಕೂ ಅಂಟದ…
… ಈ ಗುಣ ಲಕ್ಷಣದ ಪುತ್ತ್ರ ನನ್ನು ಬಯಸುತ್ತಾರೆ…
ಹೀಗಾಗಿ ಶುಕ ru..ಅಗ್ನಿಯಲ್ಲಿ ಹೇಗೆ ಹುಟ್ಟಿದರು..ಎಂಬುದನ್ನು ವಿವರಿಸಿದ್ದಾರೆ…
…..ಎರಡನೆಯದಾಗಿ…
ಶುಕರು…ಕೊಳ ದ ಬಳಿ ಸಾಗುವಾಗ…
ದಿಗಂಬರಣಾಗಿ..ಹೋಗುತ್ತಾರೆ..ಎಂದು ಹೇಳಿ .ಆವರಣದಲ್ಲಿ ..ಕೌಪೀನ ದರ ರಾಗಿ..ಎಂದು ಬರೆಯುತ್ತಾರೆ …
….ನೀವು ವಿವರಿಸಿದ .. ಇನ್ನಿತರ..ಅಚ್ಚರಿಯ ..ವಿಸ್ಮಯದ ..ಸಂಗತಿಗಳು….ಅಮೋಘ ಆಗಿವೆ…..
..ಮತ್ತೆ ಮತ್ತೆ ಕೇಳಬೇಕು ಎನಿಸುತ್ತೆ..
..thank you madam ….

Rani keshva says:

ಹರಿ ಓಂ ಅಮ್ಮ ನಿಮ್ಮ ಭಾಗವತ ವಿವರಣೆ ಅದ್ಭುತ ಅನುಭವ ಕೊಟ್ಟು ಮೊದಲ ದಿನವೇ ನಿಮಗೆ ಶರಣಾಗುವಂತೆ ಮಾಡಿದೆ.ತುಂಬಾ ಧನ್ಯವಾದಗಳು

Ramakrishna gasti Gasti says:

Namaste gurumathe Jai Shri Krishna

Narasimhaswamy D says:

ಶರಣು ಶರಣಾರ್ಥಿ ಗುರೂಜಿ,,,🙏💞

Write a comment

*