ಒಳ ಧ್ವನಿ ಮಾಸಿ ಹೋಗುತ್ತೆ, ಆದರೆ ಒಮ್ಮೆ ಹಿಂದುರುಗಿ ನೋಡಿದರೆ ಅದು ಹೇಳುತ್ತೆ, — ಇದನ್ನು ನಾನು ಹೇಳಲು ಬಂದೆ, ನೀನು ಅಂದು ಕೇಳಿಸಿಕೊಳ್ಳ ಲಿಲ್ಲ. ಆ ಧ್ವನಿ ಆಕಾರ ಸಿಗುತ್ತೆ ಕೇಳಬೇಕು ಅಷ್ಟೇ 😄 ಆದರೆ ಈ ಭಕ್ತಿಯ ಬಗ್ಗೆ ಹೇಳುತ್ತಾ ಗೃಹಸ್ಥ ಆಶ್ರಮ ತೊಂದರೆ ಮಾಡುತ್ತಾ ಅಥವಾ ಅದರ ಆಚೆಗೆ ಭಕ್ತಿ ಮಾಡಿ ಭಕ್ತಿ ಉಳಿಸಿಕೊಳ್ಳಬಹುದಾ ಅನ್ನುವ ಒಂದು ವಿಚಾರ ಮಾತಾಡಲಿಲ್ಲ 😄 ಇನ್ನೂ ಉಳಿದಂತೆ ಭಕ್ತಿ ಭಗವಂತನ ಶಕ್ತಿ ಅನ್ನೋದನ್ನು ಚಂದ ನಿರೂಪಿಸಿದಿರಿ ಅದೇ ಗೃಹಸ್ಥ ಆಶ್ರಮಕ್ಕೆ ಅದು ಹೇಗೆ ಶಕ್ತಿ ಆಗಬಲ್ಲದು ಅನ್ನುವುದನ್ನು ಇನ್ನೂ ಒಂದು ಸ್ವಲ್ಪ ಹೇಳಬೇಕಿತ್ತು, ಪಾತಿವ್ರತ್ಯ ತನಕ ಬಂತು, ಆದರೆ ಜೀವನವೂ ಚಂದ ಆಗುತ್ತೆ ಹೇಗೆ ಅನ್ನುವುದನ್ನು ಹೇಳಬೇಕಿತ್ತು 😄😄
🙏🙏🙏🙏🙏
Vinakka ನಿಮ್ಮ ಮಾತುಗಳೇ ನಮಗೆ ಶಕ್ತಿ❤
💐🙏💐
ಅನಂತಾನಂತ ದನ್ಯವಾದಃ
Truely divine 🙏🙏🙏
ಅಬ್ಬಾ.. ತಂದೆಗೆ ತಕ್ಕ ಮಗಳು.. ಎಂತಹ ಅನುಭಾವ !!! ಒಳಗಿನ ಸತತ ಸಾಧನೆ ಇಲ್ಲದೆ ಇದು ಸಾಧ್ಯವಿಲ್ಲ.
🌹🙏🌹
ಒಳ ಧ್ವನಿ ಮಾಸಿ ಹೋಗುತ್ತೆ, ಆದರೆ ಒಮ್ಮೆ ಹಿಂದುರುಗಿ ನೋಡಿದರೆ ಅದು ಹೇಳುತ್ತೆ, — ಇದನ್ನು ನಾನು ಹೇಳಲು ಬಂದೆ, ನೀನು ಅಂದು ಕೇಳಿಸಿಕೊಳ್ಳ ಲಿಲ್ಲ. ಆ ಧ್ವನಿ ಆಕಾರ ಸಿಗುತ್ತೆ ಕೇಳಬೇಕು ಅಷ್ಟೇ 😄 ಆದರೆ ಈ ಭಕ್ತಿಯ ಬಗ್ಗೆ ಹೇಳುತ್ತಾ ಗೃಹಸ್ಥ ಆಶ್ರಮ ತೊಂದರೆ ಮಾಡುತ್ತಾ ಅಥವಾ ಅದರ ಆಚೆಗೆ ಭಕ್ತಿ ಮಾಡಿ ಭಕ್ತಿ ಉಳಿಸಿಕೊಳ್ಳಬಹುದಾ ಅನ್ನುವ ಒಂದು ವಿಚಾರ ಮಾತಾಡಲಿಲ್ಲ 😄 ಇನ್ನೂ ಉಳಿದಂತೆ ಭಕ್ತಿ ಭಗವಂತನ ಶಕ್ತಿ ಅನ್ನೋದನ್ನು ಚಂದ ನಿರೂಪಿಸಿದಿರಿ ಅದೇ ಗೃಹಸ್ಥ ಆಶ್ರಮಕ್ಕೆ ಅದು ಹೇಗೆ ಶಕ್ತಿ ಆಗಬಲ್ಲದು ಅನ್ನುವುದನ್ನು ಇನ್ನೂ ಒಂದು ಸ್ವಲ್ಪ ಹೇಳಬೇಕಿತ್ತು, ಪಾತಿವ್ರತ್ಯ ತನಕ ಬಂತು, ಆದರೆ ಜೀವನವೂ ಚಂದ ಆಗುತ್ತೆ ಹೇಗೆ ಅನ್ನುವುದನ್ನು ಹೇಳಬೇಕಿತ್ತು 😄😄
🙏🌹🙏👍👍 ನಮನಗಳು🙏🌹🙏
Pranamagalu
ಏಂತಹ ಸುದಿನ ಇವತ್ತು ವೀಣಕ್ಕನ ಮಾತು ಕೇಳುವ ಅವಕಾಶ ಓದಗಿದ ಕೃಷ್ಣನಿಗೆ ನಮೊ ನಮಹ
Paramaanandavaayithu
👌🙏🙏🙏
🙏amma🙏
🙏🙏🙏
🙏🙏🙏🙏🙏
🙏🙏🙏🙏🙏
ಮಾಯೇ ಎಂಬ ಜಗತ್ತು ಇಲ್ಲಿ ಸುಳ್ಳಿನ ಸಂತೆ ಸುಳ್ಳಿನ ಸಾಮಾನುಗಳು ತಾನಲ್ಲದ ತನ್ನದಲ್ಲದ ಮಾಯಾಜಾಲ ಮೋಹಿನಿಯ ಜಗತ್ತು ಕ್ಷಣಿಕ ಸುಖ ಇದರಾಚೆಗೆ ಪರಮಾನಂದವಿದೆ
Veena ತಾಯಿ hiriyarige thavu namaskarisuva ರೀತಿಯನ್ನು arthisikondare saaku nammalli ulidiruva ahambhavavu naashavaguthe. Saamanyarigu sulabhavada reethiyallu bhakthiyannu ವಿವರಣೆ neediruva ssharadeya varaputri ನೀವು.. ನಿಮ್ಮ padathalakke ನಮ್ಮ ನಮಸ್ಕಾರ. Veenamma.
🙏🙏🙏
🙏👌👌😊
🙏🙏🙏🙏🙏
❤️🙏🙏🙏🙏🙏
Nimma matu namigella preranadayaka amma
ನಿಮ್ಮ ನಿಷ್ಕಲ್ಮಶ ನಿರಹಂಕಾರ,ವಾಸ್ತವ ಮಾತು ನನಗೇ ತುಂಬಾ ಇಷ್ಟ
ಓಂ ಶ್ರೀ ಗುರುಬ್ಯೋ ನಮಃ🙏🙏🙏