Story of Lord Ganapati | ಗಣಪತಿಯ ಕಥೆ ಮತ್ತು ಚಿಂತನ – discourse by Bannanje Govindacharya |

Share it with your friends Like

Thanks! Share it with your friends!

Close

Comments

Harish Inamdar says:

ಖೇಶ ಪರಮ ಸುಭಕ್ತಿ ಪೂರ್ವಕ ವ್ಯಾಸ ಕೃತ ಗ್ರಂಥಗಳನರಿತು ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೋ ಲೋಕದೊಳು – ಜಗನ್ನಾಥ ದಾಸರು, ಶ್ರೀ ವಿಘ್ನೇಶ್ವರ ಸಂಧಿ, ಹರಿಕಥಾಮೃತಸಾರ

ಸೊ, ಬರೆದು ಇಡುವ ಪದ್ಧತಿ ಇತ್ತೀಚಿನದಷ್ಟೇ, ವೇದವ್ಯಾಸರ ಕಾಲದಲ್ಲಿ ಇರಲಿಲ್ಲ ಅಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ?

JAYACHANDRA HATWAR says:

ಗಣಪತಿಯ ಅಂತರಂಗದ ವಿಚಾರಧಾರೆಯನ್ನು ಉಣಿಸಿದ ಬನ್ನಂಜೆ ಗುರುಗಳಿಗೆ ನಮನಗಳು.🙏

Vimala says:

ಭೂ ಲೋಕದಲ್ಲಿ ನಮ್ಮನ್ನು ಒಳ ಕಣ್ಣನ್ನು ನಿಜವಾಗಿಯು ತೆರೆಸುವ ಕಳಿಯುಗದ "ಬೃಹಸ್ಪತಿ " ಆಚಾರ್ಯರು. ಇದು ನಮ್ಮ ಪುಣ್ಯವೇ ಸರಿ. ಹರೇ ಶ್ರೀನಿವಾಸ 🌹
ಧನ್ಯೋಸ್ಮಿ ಗುರುದೇವಾ
🙏🏻🙏🏻🙏🏻🙏🏻🙏🏻💐🙏🏻🙏🏻🙏🏻🙏🏻🙏🏻

Uday Prabhu bhatkal says:

Bramma vaivata purandalli ganapati khanda dalli charitr ide

ಅರಿವೇ ಗುರುವು says:

ಗುಂಜಿ 21ಬಾಗ್ಗೆ ತಿಳಿಸಿದರೆ ಚೆನ್ನಾಗಿತು

ಅರಿವೇ ಗುರುವು says:

ಇದೇ ನಿಜವಾದ ಅರ್ಥದಲ್ಲಿಯೇ ಸಂವಾದ ತುಂಬಾ ಇಷ್ಟ ಆಯ್ತು ಗುರು ದೇವೋ ಭವ

Manjunath karanth says:

ಗಣಪತಿ ಬಗ್ಗೆ ಸರಿಯಾದಹುಟ್ಟಿನ ಬಗ್ಗೆ ಸರಿಯಾದ ವಿಚಾರಮಂಡಿಸಲಿ

Savita Hegde says:

ಗುರುದೇವ ನಮೋನಮಃ

Write a comment

*