Vishnu Sahasranama Chintane | Part 23 | Bannanje Govindacharya

Share it with your friends Like

Thanks! Share it with your friends!

Close

#VedantaVaahini #Bannanje

  • Rating:
  • Views:14,819 views
  • Tags: -
  • Categories: Puranas

Comments

dr.Shivaprasad nayak says:

🙏🙏🙏

Shobha Shivashankar says:

Thank you Sir, very informative,explained in simple way,easy to understand. 🙏

ಎನ್.ಕೆ. ಮೂರ್ತಿ says:

ಭಗವಾನ್ "ವಿಶ್ವಕರ್ಮ"ನ ಬಗ್ಗೆ ನಾನು ಯಾವುದೋ ಒಂದು ಪ್ರವಚನದಲ್ಲಿ ಕೇಳಿದ್ದು:

ವೇದಗಳ ಪ್ರಕಾರ ಇಡೀ ವಿಶ್ವವನ್ನು, ಸಕಲ ಜೀವರಾಶಿಗಳನ್ನು ಸೃಷ್ಟಿಸಿದವನು ವಿಶ್ವಕರ್ಮ. ಋಗ್ವೇದದ "ಪುರುಷ ಸೂಕ್ತ"ದ ಒಂದು ಶ್ಲೋಕ ಹೀಗಿದೆ:

ಅದ್ಭ್ಯಸ್ಸಂಭೂತಃ ಪೃಥಿವ್ಯೈ ರಸಾಚ್ಚ l
ವಿಶ್ವಕರ್ಮಣಸ್ಸಮವರ್ತತಾಧಿ l
ತಸ್ಯ ತ್ವಷ್ಟಾ ವಿದಧದ್ರೂಪಮೇತಿ l
ತತ್ಪುರುಷಸ್ಯ ವಿಶ್ವಮಾಜಾನಮಗ್ರೇ ll

ವಿಶ್ವಕರ್ಮನಿಗೆ ಐದು ಮುಖಗಳು, ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ.

ವಿಶ್ವಕರ್ಮ ಸ್ತುತಿ ಹೀಗೆ ಹೇಳುತ್ತದೆ:

ಪಂಚವಕ್ತ್ರಂ ಜಟಾಜೂಟಂ l
ಪಂಚಾದಶವಿಲೋಚನಮ್ l
ಸದ್ಯೋಜಾತಾನನಂ ಶ್ವೇತಂ l
ವಾಮದೇವಂ ತು ಕೃಷ್ಣಕಮ್ ll

ಅಘೋರಂ ರಕ್ತವರ್ಣಂ l
ತತ್ಪುರುಷಂ ಪೀತವರ್ಣಕಮ್ l
ಈಶಾನಂ ಶ್ಯಾಮವರ್ಣಂ ಚ l
ಶರೀರಂ ಹೇಮವರ್ಣಕಮ್ ll

ವಿಶ್ವಕರ್ಮನ ಈ ಐದು ಮುಖಗಳಿಂದ ಐದು ಬ್ರಹ್ಮರು ಉದ್ಭವಿಸುತ್ತಾರೆ. ಅವರುಗಳು ಕ್ರಮವಾಗಿ ಮನುಬ್ರಹ್ಮ, ಮಯಬ್ರಹ್ಮ, ತ್ವಷ್ಟ್ರಬಹ್ಮ, ಶಿಲ್ಪಿಬ್ರಹ್ಮ ಮತ್ತು ವಿಶ್ವಜ್ಞಬ್ರಹ್ಮ.

Bhuwana Indiresh says:

2–5 ರ ತನಕದ ಶ್ಲೋಕಗಳಿಗೆ ಅರ್ಥ ಹೇಳ್ಲಿಲ್ಲ,ಗುರುಗಳು..ಅತವಾ ಆ ಶ್ಲೋಕ ನನ್ನ ಬುಕ್ ಲ್ಲಿ ಮಾತ್ರ ಇದೆಯಾ???

Mohana Mohan says:

ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏

Nagaraj kandavara says:

ಗುರುಗಳೇ ನಮಸ್ಕಾರ.

Pratham Rao says:

Shree Gurubhyo Namaha ❤️🙏

Write a comment

*