Devaru Hegiddane??? (How is God???)

Share it with your friends Like

Thanks! Share it with your friends!

Close

This is a Kannada Speech, discourse (Pravachana) given by one of the great scholar, Bannanje Govindacharya.

Comments

Shobha Acharya says:

ಒಂದು ಒಂದು ಅಕ್ಷರ ಕ್ಕೂ ಅದರದೇ ಶಕ್ತಿ ಇದೆ ಇದು ನಮಗೆ ತಿಳಿಸಿ ಕೊಟ್ಟಿದೀರಿ 🙏🙏🙏🙏🌺🌺🌺🌺

Shobha Acharya says:

🙏🙏🙏🙏🙏🙏🙏ಧನ್ಯವಾದಗಳು,

Vijayalakshmi Rao says:

ಅದ್ಭುತ ಹಾಗೂ ಅತೀತ. ಸನ್ಮಾನ್ಯ ಗುರುಗಳಿಗೆ ಕೋಟಿ ಕೋಟಿ ನಮನಗಳು.

Sreenivas RANGAIAH says:

Super sir yè hu yúíóp

Poornima Vijay says:

Adbhuta aacharyare

CSP says:

Hare Srinivasa 🙏🙏🙏🙏

Parama Sadguru says:

’ಅಹಂ ಬ್ರಹ್ಮಾಸ್ಮಿ" ಉಪನ್ಯಾಸದಲ್ಲಿ ಶ್ರೀಯುತ ಬನ್ನಂಜೆಯವರು "ಅಹಂ" ಎಂಬುದು ಸಾಕ್ಷಾತ್ ಪರಬ್ರಹ್ಮನ ಹೆಸರು ಎಂಬುದನ್ನು ಬಹಳ ಅದ್ಭುತವಾಗಿ ವಿವರಿಸಿದ್ದಾರೆ. ಪರಬ್ರಹ್ಮನ ಈ "ಅಹಂ" ಪ್ರತಿಯೊಬ್ಬ ಮಾನವನಲ್ಲೂ "ನಾನು ಅಥವಾ ನಾನು ಇದ್ದೇನೆ" ಎಂಬುದಾಗಿ ಪ್ರತಿಧ್ವನಿತವಾಗುತ್ತಿದೆ. ಇದು ಎಲ್ಲರ ನೇರ ಅನುಭವವೇ ಆಗಿರುವುದರಿಂದ ಇದಕ್ಕೆ ಯಾರ ಪ್ರಮಾಣವೂ ಬೇಕಿಲ್ಲ. ನಮ್ಮಲ್ಲಿ ಪ್ರತಿ ಕ್ಷಣವೂ "ನಾನು ಅಥವಾ ನಾನು ಇದ್ದೇನೆ" ಎಂಬುದಾಗಿ ಸ್ಫುರಿಸುತ್ತಿರುವ ಆತ್ಮಾನುಭವ ನಮಗೆ ಅತ್ಯಂತ ಹತ್ತಿರವಾದುದು, ಅನ್ಯೂನ್ಯವಾದುದು, ಆಪ್ತವಾದುದು, ಅತಿ ಹತ್ತಿರ ಇರುವಂತದ್ದು. ಈ ಸ್ಫುರಣೆ, ಇಂದ್ರಿಯ ಗ್ರಾಹ್ಯವಲ್ಲ, ಮನಸ್ಸಿನಲ್ಲಿರುವಂತೆ ಆಲೋಚನೆ ಭಾವನೆ ಕಲ್ಪನೆ ನಿರೀಕ್ಷೆಗಳಲ್ಲ, ಬುದ್ಧಿಯ ತರ್ಕಕ್ಕೆ ಸಿಗುವಂತದ್ದಲ್ಲ, ದೇಹಮನಃಬುದ್ಧಿಗಳಿಗೆ ಆಶ್ರಯವನ್ನಿತ್ತಿರುವ ಅಹಂಕಾರವಂತೂ ಅಲ್ಲವೇ ಅಲ್ಲ. ದೇಹೇಂದ್ರಿಯ ಮನಃಬುದ್ಧಿಗಳನ್ನು ಮೀರಿದ ಈ "ನಾನು ಇದ್ದೇನೆ" ಅಥವಾ "ಅಹಂ ಅಸ್ಮಿ" ಆತ್ಮತತ್ತ್ವವು ತ್ರಿಕಾಲ ಅಭಾದಿತವಾಗಿದ್ದು, ಪಂಚಕೋಶಗಳನ್ನೂ, ಅವಸ್ಥಾತ್ರಯಗಳನ್ನೂ ಸಂಪೂರ್ಣವಾಗಿ ಮೀರಿದುದಾಗಿದ್ದು ವಿವರಣೆಗೆ ಸಿಗದೆ, ಮಿತಿಗೊಳಪಟ್ಟ ಎಲ್ಲವನ್ನೂ ಮೀರಿದುದಾಗಿದೆ. ಈ ಪರಿಶುದ್ಧವಾಗಿ ವ್ಯಷ್ಟಿ ತತ್ತ್ವವಾಗಿರುವ ಈ "ಅಹಂ ಅಥವಾ ಅಹಂ ಅಸ್ಮಿ"ಯನ್ನು ವಿಶ್ವವನ್ನಾವರಿಸಿ ಸಮಷ್ಟಿ ತತ್ತ್ವವಾಗಿರುವ ಪರಬ್ರಹ್ಮ ತತ್ತ್ವದೊಳಗೆ ವಿಸ್ತರಿಸಿಬಿಟ್ಟರೆ, "ಅಹಂ ಬ್ರಹ್ಮಾಸ್ಮಿ" ನಮ್ಮ ನೇರ ಅನುಭವವಾಗಿಬಿಡುತ್ತದೆ ಎಂಬುದು ಶ್ರೀಯುತರ ಉಪನ್ಯಾಸದ ರಹಸ್ಯವಾಗಿದೆ. ನಮ್ಮ ಅನುಭವದಲ್ಲೇ ಇರುವಂತೆ "ನಾನು ಇದ್ದೇನೆ" ಎಂಬುದರಲ್ಲಿ "ನಾನು" ಎಂಬುದು "ಚಿತ್" ಸ್ವರೂಪವನ್ನೂ ಮತ್ತು "ಇದ್ದೇನೆ" ಎಂಬುದು "ಸತ್" ಸ್ವರೂಪವನ್ನೂ ಹೊಂದಿ ಪ್ರಕಾಶಿಸುತ್ತಿರುವುದಾದುದರಿಂದ, "ಇದು" ನಿರಾಕಾರ, ನಿರ್ಗುಣ, ನಿರಾಮಯವಾಗಿದೆ ಎಂಬುದು "ಇದರಲೇ ಅರಿವನ್ನು" ಸ್ಥಾಪಿಸುತ್ತಾ ಹೋದಲ್ಲಿ ನಮಗೆ ನೇರವಾಗಿಯೇ ಅನುಭವಕ್ಕೆ ಬರುತ್ತಾ ಹೋಗುತ್ತದೆ. ಪರಮಾತ್ಮ, ಆಕಾರಕ್ಕೂ ಆಧಾರ, ನಿರಾಕಾರಕ್ಕೂ [ಆಕಾಶ] ಆಧಾರ, ಗುಣಕ್ಕೂ ಆಧಾರ, ನಿರ್ಗುಣಕ್ಕೂ ಆಧಾರ. ಪರಮಾತ್ಮನಿಲ್ಲದೆ ಏನಿರುವುದಕ್ಕೆ ಸಾಧ್ಯ? ಹಾಗಾಗಿ, ಇದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ, ಪರಮಾತ್ಮ ಯಾವುದಕ್ಕೂ ಅಂಟಿಕೊಂಡಿಲ್ಲವೆಂಬುದೂ, ಯಾವುದನ್ನೂ ಅವಲಂಬಿಸಿಲ್ಲವೆಂಬುದೂ ನಿರ್ವಿವಾದ. ನಮಗೆ ಅತ್ಯಂತ ಆತ್ಮೀಯವಾಗಿದ್ದು ನಾವೇ ಆಗಿರುವ, ನಮ್ಮದೇ ಆಗಿರುವ "ನಾನೆಂಬ ಇರವಿನ ಅರಿವ"ನ್ನು ಧ್ಯಾನಿಸುತ್ತಾ ಹೋದಾಗ ಸರ್ವತಂತ್ರಸ್ವತಂತ್ರವಾದ ಹಾಗೂ ನಿರಾಕಾರ ನಿರ್ಗುಣವಾದ ಆತ್ಮಾನುಭವ ತಾನೇ ತಾನಾಗಿ ಆಗುತ್ತದೆ.
ಭಗವತ್ ಸ್ವರೂಪರಾದ ಬನ್ನಂಜೆ ಗೊಂವಿದಾಚಾರ್ಯರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು.

Nalini R says:

🙏🙏🙏

madhusudan rao says:

Great discourse.

Raju M S says:

Great full gurugale humble request to you sir supported on this message was automatically helping to me and others thanks for your help and support to this post

Eshwar Mng says:

Very knowledgeable discourse 🙏🏻

pradeep kumar says:

ಆಚಾರ್ಯರ ಜ್ಞಾನ ಭಂಡಾರದ ಅಪರೂಪದ ಮಣಿ ಇದು…

Siddesh k n says:

ಮಹಾ ಜ್ಞಾನಿ ನಮ್ಮ ಬನ್ನಂಜೆ ಗೋವಿಂದಾಚಾರ್ಯರು… ಮತ್ತೆ ಹುಟ್ಟಿ ಬನ್ನಿ ನಮ್ಮ ಅಜ್ಞಾನ ಹೋಗಲಾಡಿಸಲು…

Vinay N says:

ಶ್ರೀ ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಅದ್ಭುತ ಕರ್ನಾಟಕ ಸ್ಥಳದಲ್ಲಿ ನನ್ನನ್ನು ಸೃಷ್ಟಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು.

Write a comment

*