Vishnu Sahasranama Chintane | Part 161 | Bannanje Govindacharya

Share it with your friends Like

Thanks! Share it with your friends!

Close

Comments

Channa Keshavamurthy says:

ಶಿರಸಾಷ್ಟಾಂಗ ನಮಸ್ಕಾರಗಳು ಪೂಜ್ಯ ಗುರುಗಳಿಗೆ ತಮ್ಮಲ್ಲಿ ಒಂದು ಪ್ರಾರ್ಥನೆ ಇತ್ತೀಚಿಗೆ ಹುಲಿಕಲ್ ನಟರಾಜ್ ರವರು ಮತ್ತು ಅಂತ ಎಷ್ಟೋ ಜನ ದೈವ ಮತ್ತು ಆತ್ಮ ಎರಡು ಸುಳ್ಳು ಎಂದು ವಿಶೇಷವಾಗಿ ಆತ್ಮ ಎಂಬುದೇ ಇಲ್ಲ ಯಾವ ಜನ್ಮಗಳು ಇಲ್ಲ ಸತ್ತ ಮೇಲೆ ಮತ್ತಿನ್ಯಾವ ಆತ್ಮವಿಲ್ಲ ಆತ್ಮಕ್ಕೆ ನೆಲೆಯೇ ಇಲ್ಲ ಅದು ಅದು ತನ್ನಷ್ಟಕ್ಕೆ ತಾನು ನಾಶವಾಯಿತು ಎಂದು ಮೀಡಿಯಾದಲ್ಲಿ ಬೊಬ್ಬೆಹೊಡೆಯುತ್ತಾರೆ ಇದರಿಂದ ಸಾಮಾನ್ಯ ಪ್ರಜೆಗಳಾದ ನಮಗೆ ತಲೆ ಕೆಡಿಸುತ್ತಿದ್ದಾರೆ ಇದರ ಬಗ್ಗೆ ತಮ್ಮ ಬಳಿ ಸ್ಪಷ್ಟವಾದ ಉತ್ತರ ಖಂಡಿತ ನಮಗೆ ದೊರೆಯುತ್ತದೆ ತಾವು ದಯಮಾಡಿ ಇದರ ಬಗ್ಗೆ ಒಂದು ಆರ್ಟಿಕಲ್ ಯೂಟ್ಯೂಬ್ನಲ್ಲಿ ಪ್ರಕಟಿಸಬೇಕೆಂದು ಪ್ರಾರ್ಥಿಸುತ್ತೇವೆ

Vpmanohar Vp says:

Bannanje Govindacharyara pravachana gives extra ordinary power. It gives enthusiasm to a lazy person. Also the real goal is knowledge of God.

Nagaraj kandavara says:

ಗುರುಗಳೇ ನಮಸ್ಕಾರ.

ganesh ganesh says:

Om namah shivaya

renuka sr says:

ACHARYARIGE BAKTHIPURVAKA NAMASKARAGALU

Write a comment

*