Udupi | Eminent Sanskrit scholar Bannanje Govindacharya passes away at 85

Share it with your friends Like

Thanks! Share it with your friends!

Close

ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ

ಸಾರ್ವಜನಿಕರಿಗೆ ಸಂಜೆ 6 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ

Udupi: Sanskrit scholar #BannanjeGovindacharya passed away on Sunday, December 13 at his residence in #Ambalpady.

Bannanje was born in 1936 in Udupi and was a Sanskrit scholar versed in Veda Bhashya, Upanishad Bhashya, Mahabharata, Puranas, and Ramayana. He has also written Bhashyas or commentaries on Veda Suktas, Upanishads, ShataRudriya, BrahmaSutra Bhashya, Gita Bhashya and is an orator.

Govindacharya is one of the greatest experts on the Madhvas Tattvavada or Madhva philosophy, best known for his pravachanas or discourses which are very popular among Tuluvas and Kannadigas all over the world.

His Speeches have covered almost all the philosophical texts and amount to more than 10000 hours. His pravachanas (discourses) have made him a household name among Tuluvas and Kannadigas.

ಉಡುಪಿ: ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರಾದ, ಪದ್ಮಶ್ರೀ ಪುರಸ್ಕೃತ ಉಡುಪಿ ಜಿಲ್ಲೆಯ ಡಾ. ಬನ್ನಂಜೆ ಗೋವಿಂದಾಚಾರ್ಯ ಇಂದು ತಮ್ಮ ಸ್ವಗೃಹ ಅಂಬಲಪಾಡಿಯಲ್ಲಿ ಬೆಳಗ್ಗೆ 11 ಗಂಟೆಗೆ ನಿಧನರಾಗಿದ್ದಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು.

ಬನ್ನಂಜೆ ಗೋವಿಂದಾಚಾರ್ಯ ಅವರು ಹಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ನಿಧನವನ್ನು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ. ಗೋವಿಂದಾಚಾರ್ಯ ಅವರು 4 ಹೆಣ್ಣು ಮಕ್ಕಳನ್ನು ಅಗಲಿದ್ದು, ಓರ್ವ ಪುತ್ರ ಇತ್ತೀಚಿಗಷ್ಟೇ ವಿಧವಶರಾಗಿದ್ದರು.

ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ ಬನ್ನಂಜೆ ಗೋವಿಂದಾಚಾರ್ಯ ಅವರು, ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದರು. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಉದಯವಾಣಿ ಪತ್ರಿಕೆಯ ಆರಂಭಕಾಲದಿಂದ (1970) ಸಾಪ್ತಾಹಿಕ ಪುರವಣಿಯ ಮುಖ್ಯ ಉಪಸಂಪಾದಕ ಹಾಗೂ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಮಾತ್ರವಲ್ಲದೆ ಭಾಷಾ ಶುದ್ಧತೆಯನ್ನು ಬೆಳೆಸುವಲ್ಲಿ ವಿಶೇಷ ಕೊಡುಗೆ ನೀಡಿದ್ದರು.

ಇವರು ವೈದಿಕ ವಿದ್ಯಾರ್ಥಿವೇತನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು, ಈ ವಿಷಯದ ಕುರಿತಾಗಿ ಹಲವಾರು ವ್ಯಾಖ್ಯಾನಗಳು, ಅನುವಾದಗಳು ಮತ್ತು ಮೂಲ ಕೃತಿಗಳನ್ನು ರಚಿಸಿದ್ದಾರೆ. ಭಾರತೀಯ ತತ್ವ ಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನ ನಿಡುವ ಮೂಲಕ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದರು.

…………………………………………………………………………………….
Download Udayavani App https://bit.ly/2Ho0YS4

For more..
Website:
http://www.udayavani.com
https://www.udayavani.com/english
https://samskruti.udayavani.com/

Facebook:
https://www.facebook.com/udayavani.webnews
https://www.facebook.com/udayavanicinema
https://www.facebook.com/UdayavaniEnglish/

YouTube :
http://www.youtube.com/c/UdayavaniDigital

Twitter:
https://www.twitter.com/udayavani_web

Comments

Bharathan S says:

REALLY his work will remain strong and long…but he may not in the earth…it is TRUE…Pranam

RAJESH R says:

Unbelievable

YOGESH N says:

ನಾನು ಅವರನ್ನು ಹತ್ತಿರದಿಂದ ನೋಡಬೇಕು , ಅವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ,ಒಮ್ಮೆಯಾದರೂ ಸರಿಯೇ ಅವರನ್ನು ನೋಡಬೇಕು ಅನ್ನೂ ಆಸೆ ಈಡೇರಲಿಲ್ಲ….. ಅವರ ಅಗಲಿಕೆ ನನ್ನ ಮನಸನ್ನು ತುಂಬಾ ಕೆಡಿಸಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಆದಷ್ಟು ಬೇಗ ಮತ್ತೆ ಹುಟ್ಟಿ ಬನ್ನಿ .🙏🙏🙏🙏🙏

RAMASUBBAIAH PS says:

ಓಂ ಶಾಂತಿ ಸದ್ಗತಿ ಪ್ರಾಪ್ತಿರಸ್ತು

Rajashree Adiga says:

ಇವರಂಥ ಪಬುದ್ಧ ವಾಗ್ಮಿ, ಪ್ರಖಂಡ ಪಂಡಿತ, ಹಿಂದೆಯೂ ಇರಲಿಲ್ಲ, ಮುಂದೆಯೂ ಬರಲಿಕ್ಕಿಲ್ಲ, ಇವರಿಗೆ ಸಾಟಿ ಯಾರೂ ಇಲ್ಲ, ಹಿಂದೂ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಅಪಾರ ಜ್ಞಾನ ಇದ್ದಂತ ಹಾಗೂ ಎಲ್ಲರಿಗೂ ಅದರ ಅರ್ಥವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಿಳಿಸುತಿದ್ದರು, ಇವರು ಹಿಂದೂ ಧರ್ಮ ಸಂಸ್ಕೃತಿಯ encyclopedia.

Nikhil says:

Om Shanti. A precious gem is lost forever. 😔😔😔

Shreyash says:

Om shanti 🙏

Aarudh raghaa says:

🙏🙏🙏 The Great Veda Panditharu and Humble Person. His Place cannot be replaced. His Death is Really A Big Loss not only for Madhva community, but for the whole Manava samudhaya.
SriGurubyo Namaha.
Om Shanti Shanti Shantihi .

sreekanth koti ananda rao says:

ओम् शान्ति:🙏🙏🙏

Shashikanth Poojari says:

Rest in peace

Pushpa Srinivas says:

ಯಾಕೆ ಇಷ್ಟು ದೊಡ್ಡ ವಿದ್ವಾಂಸರು ಹೋದರೂ ಯಾವ ಮಾಧ್ಯಮವೂ ತೋರಿಸುತ್ತಿಲ್ಲ ಅಂತ ಗೊತ್ತಿಲ್ಲ.

Kantharajeshwara T N says:

Sirasastanga namaskara

Sujatha Sreenivasa Murthy says:

Rest. In peace 🙏🙏

Sujatha Sreenivasa Murthy says:

🙏🙏 RIL

Roopa M.J says:

ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ 🙏🌼🙏

Rajalakshmi S says:

ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದ ದಿನಗಳಲ್ಲಿ ಅವರ ಪ್ರವಚನಗಳಿಂದ ಮರಳಿ ಆತ್ಮವಿಶ್ವಾಸವನ್ನು ಪಡೆದಿದ್ದೆ . ಅದು ಮತ್ತೆಂದೂ ಕಳೆದು ಹೋಗದಷ್ಟು ಗಟ್ಟಿಯಾಗಿದೆ. ಬೇರೆಯವರಿಗಿಂತ ಭಿನ್ನವಾಗಿದ್ದರೂ ಸರಿಯಾದ ದಾರಿಯಲ್ಲಿ ಇರುವ ನಂಬಿಕೆ ಇನ್ನು ಯಾರೂ ಅಲುಗಾಡಿಸದಷ್ಟು ಭದ್ರವಾಗಿದೆ. ಅವರದು ಸಾರ್ಥಕ ಬದುಕು. ಕೃಷ್ಣ ಖಂಡಿತ ಅವರನ್ನು ಕೈಹಿಡಿದು ನಡೆಸುತ್ತಾನೆ.
ಕೃಷ್ಣಂ ವಂದೇ ಜಗದ್ಗುರುಂ.

Pruthvi Bs says:

ಓಂ ಶಾಂತಿ

panduranga h Gowda says:

Om shanthi 😔🙏🙏🙏

Leelanagaraj Leelanagaraj says:

Rip gurugale

A says:

ಓಂ ಶಾಂತಿ…💐💐🙏🙏

Vinoda Vishwanath says:

RIP..very great Scholar.

Hari Rao says:

A great scholar with in-depth knowledge in Hinduism particularly in Madhwa philosophy. We Understood many complicated points through acharya phravachanas in a simple way. A great irreparable loss to Madhwa society and irreplaceable personality
Heartiest condolences to the family members, let Lord udupi Krishna give strength to them to bear the grievances .

Narayanaswamy Rao says:

Eminent Sanskrit scholar and a pioneer of Dwaita vedanta of jagadguru Madhwacharya .

Saraswathi Nagaraj says:

Sri guru Acharya varyarige sri krishna paramatma matte hutti baruvante karune torisali gurugala pada kamalagalige anatanamanagalu nimma sadhanege nammelara namanagalu🙏🙏🌹🌹

mahesha p mah says:

Great Sanskrit Scholar in india very sad Rest in peace

Triveni B says:

Very sad RIP

janhavi rao says:

Priya Bannanjeuavru veda, smriti, ellavannoo aredu kudidubittiddaru. Avarantha vpidhwamsaru eee lokadalli mattobbaranu naa kaane bahalaa dukkavaagide. The only concession is that we live when he was alive and enjoyed his brilliant lectures on all topics. Om shanti!! Sashanga. Namaskaaragalu

rangaswamy ks says:

Vishnu sayujya.. Vishnu saroopya.. Vishnu salokya… Vishnu samoksha.. Evellavu namma Acharyarige sigali endhu swamiyalli prarthisikkolluttene… Inthaha mahanubhavaru… Matte huttuvudhilla… Agnanigala uddharakkagi inthaha nooraru Govidhacharyaru huttali paramathma

Write a comment

*