Bannanje Govindacharya

Share it with your friends Like

Thanks! Share it with your friends!

Close

Comments

Space Gaming says:

ನಿಜ sir ನಮ್ಮ ಅನ್ನಿಸಿಕೆ ಕೂಡ ಇದೆ 🙏🏻🙏🏻ಅವರಿಗೆ ಅರೋಗ್ಯಕ್ಕಿಂತ ಭಗವತ್ ಚಿಂತನೆ ಹೆಚ್ಚಾಗಿತ್ತು 🙏🏻🙏🏻

venky says:

ಅದ್ಬುತ… ನೀವು ಹವ್ಯಕರ

Dasa Jeeva says:

ನಿಜವಾಗಿಯೂ ಬನ್ನಂಜೆ ಗೋವಿಂದಾಚಾರ್ಯ ಅವರಂಥ ಮಹಾನ್ ಚೇತನ ಶತಮಾನಕ್ಕೆ ಒಬ್ಬರು ಬಂದರೆ ನಮ್ಮ ಭಾರತೀಯ ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಯುವುದು
ಆಚಾರ್ಯರೆ , ಜ್ಞಾನ ,ವಿಜ್ಞಾನ ಅಂದರೆ ಏನು , ಪುರಾತನ ಗ್ರಂಥಗಳಲ್ಲಿನ ಅರ್ಥವನ್ನು ನಮ್ಮ ಜೀವನದಲ್ಲಿ ಅಳವಡಿಕೆ ಹೇಗೆ ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಸಿ ನನ್ನಂತ ಸಾಮಾನ್ಯ ಜೀವಕ್ಕೂ ವೇದಗಳ ಮೇಲೆ ಅಭಿಮಾನ ಮಾಡುವಂತೆ ಮಾಡಿದ್ದಕ್ಕೆ ಧನ್ಯವಾದಗಳು 🙏

Manjunath Patil says:

ನಮಸ್ಕಾರಗಳು ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಾ
ನಾನು ಅದ್ಯಾತ್ಮಿಕ್ ಆಸಕ್ತಿ ಬಂದಿದ್ದು ಮೊದಲು
ನಮ್ಮ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬಿಜಾಪುರ್ ಪ್ರವಚನ ಗಳನ್ನು ಕೇಳುತ್ತಿದ್ದೆ ಮತ್ತೆ ಎರಡನೆಯದು ನಮ್ಮ ಶ್ರೀ ಗೋವಿಂದಾಚಾರ್ಯ
ಪ್ರವಚನ ಗಳನ್ನ ಕೇಳಿದ್ದೇನೆ
ಈ ದೇವತಾ ಮನುಷರು ಪ್ರವಚನ ಗಳಿಂದ ಜೀವನದಲಿ ಸುಖ ನೆಮ್ಮದಿ ತಂದು ಕೊಟ್ಟಿವೆ ಅವರು ಪ್ರವಚನ ಗಳನ್ನು ಕೇಳುತ್ತಾ ಕೇಳುತ್ತಾ ನಾನು ಎಷ್ಟೋ ಸಾರಿ ತುಂಬಾ ಬಾವುಕಾನ್ನಾಗಿ ಅತ್ತಿದ್ದೇನೆ ಅಷ್ಟು ಚೆನ್ನಾಗಿವೆ

ನನ್ನದೊಂದು ಕೋರಿಕೆ ನಿಮ್ಮಲ್ಲಿ ನೀವು ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಗಳನ್ನು ಕೇಳಿ ಅವರು ಇವರು ಇಬ್ಬರು ಒಂದೇ ನಾಣ್ಯ ದ ಎರಡು ಮುಖ ಗಳು ಧನ್ಯವಾದಗಳು ನಮಸ್ಕಾರ
7899106501🙏

R Jyotsna Rao says:

Gurubhyo Namaha 🙏🙏🙏🙏

Sathish savitha Sahana sarala says:

Bannanje nijavada avadhootha .adhyathma guru

Manorama K S says:

This video is really good. You are 100 % right he was a genius. His pravachanas are so great. I personally saw Lord Krishna in him.

Bharati Nargund says:

Neevu heelida maatugalu 100% Nija
Madhyamagalu prachar maadade iddaruu avar pravachangalu yarige talapabeekoo avarige talapive
Prachar maadidre yuva samudaaykke hechhige anukuula Agata ittu
Gurugalu baale hannannu sulidu namma kigalige kottiddare naavu adar savi savibbekaagide Intha Maha purusharannu nodiddeve ennuvadu namma soubhagya
Ellaru avaru toorsida maarga dalli nadeyoon
You Tube muulak saakashtu janarige avara vaani talupide
Sarve Janaah Sukhinoo Bhavantu
🙏🙏🙏🙏🙏

SANTHOSH says:

ಈಗನ ಮಾಧ್ಯಮಗಳು ಅಜ್ಞಾನದ ಕೋಪದಲ್ಲಿ ಮುಳುಗಿದೆ.ಅವುಗಳಿಗೆ ಜ್ಞಾನದ ಸೂರ್ಯನನ್ನು ಗುರಿತಿಸುವ ಯೋಗ್ಯತೆಯಾಗಲಿ ವ್ಯವಧಾನವಾಗಲಿ ಇಲ್ಲ…

rangaswamy ks says:

Ellarigu salluvavaru
Namma acharyaru
Avare namma nimmellara bannanje govindhacharyaru
Govindhana padha seriddhare

rangaswamy ks says:

Avaru mahan prakhanda panditha.. Matthe huttuvudhillaveno.. Ansutte.
Narayana.. Narayana.. Narayana

rangaswamy ks says:

Ee jana.. Madhyamagalige.. Sadhgurugalu.. Bekagilla
Dongi gurugalu.. Sullu jyothishigalu beku… Sathya kahi.. Sullu.. Sihi

Ashok Charan says:

🙏🙏ನೀವು ಹೇಳಿರುವ ಮಾತು ನೂರಕ್ಕೆ ನೂರು ಸತ್ಯ.. ಗುರುಗಳು ನಮಗೆ ಕೊಟ್ಟ ಅಧ್ಯಾತ್ಮ ಪ್ರವಚನಗಳು ಸಮುದ್ರದ ಮುತ್ತು ರತ್ನಗಳಂತೆ.. ದಿನಾಲೂ ಅವರ ಪ್ರವಚನ ಕೇಳದೆ ನಾನು ದಿನ ಆರಂಭಿಸುದಿಲ್ಲ. ಅವರ ಅಗಲಿಕೆ ಬಹಳ ನೋವನ್ನು ತಂದಿದೆ.. ಆದರೆ ಅದು ಕೇವಲ ಶರೀರಕ್ಕೆ ಸಾವು.. ಅವರು ಕೊಟ್ಟ ಅಧ್ಯಾತ್ಮ ಸಾರ ನಮ್ಮ ಜೀವನಕ್ಕೆ ಮಾರ್ಗದರ್ಶಿ

Write a comment

*