Dr. Veena Bannanje – Adhyatmada Dariyalli

Share it with your friends Like

Thanks! Share it with your friends!

Close

Jeevana Darshana

Comments

Sujatha Aithal says:

Oh my God! So crisp responses with such a great quality madam! Amazing✌ I come across so many other Gurus including Bannanji sir, but you have very different , thought provoking & beautiful explanation👍

Poovappa Shetty says:

🙏🙏🙏❤️

ಸೇಕ್ರೆಡ್ ಹಾರ್ಟ್ ಕನ್ನಡ,ಸಾಂಸ್ಕೃತಿಕ ಮತ್ತು ಜಾನಪದ ಕಲಾ ಸಂಘ,ತುಮಕೂರು says:

ಕನ್ನಡ ನಾಡಿನ ಭಾಷಾಭಿಮಾನ ಮತ್ತು ಭಾವೈಕ್ಯತೆ ಜಗತ್ತಿಗೆ ಸಾರಲು ನಿಮ್ಮ ಕೊಡುಗೆ ಅದ್ಭುತ . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, , ಕನ್ನಡವೇ ಸತ್ಯ,ಕನ್ನಡವೇ ನಿತ್ಯ, ಕನ್ನಡವೇ ಉಸಿರು, ಕನ್ನಡವೇ ಪ್ರಾಣ , ಕನ್ನಡವೇ ಆತ್ಮ, ಕನ್ನಡವೇ ಚೇತನ , ಕನ್ನಡವೇ ಬದುಕು , ಕನ್ನಡವೇ ಅನ್ನ ,ಕನ್ನಡ ನುಡಿಯೇ ಸರ್ವಸ್ವ

Kiran Kumari says:

ಗುರುವಿನ ಬಗ್ಗೆ ವಿಶಾಲವಾದ ಅರ್ಥ ಹೇಳಿದಿರಿ. ನಮಸ್ಕಾರ ಅಮ್ಮ

Antonia Pushparaj says:

Adbhutha anubhooti 🙏🙏🙏

shaila ram says:

Super clarification.to all the questions..thank you 🙏🏽🙏🏽🙏🏽

SreeLakshmi Chandramohan says:

ಏಕಾಗ್ರತೆ ಅಂತಾನೇ ಜನ ಧ್ಯಾನ ಬೇಡಪ್ಪಾ ಅಂದು ಬಿಡ್ತಾರೆ.ಆದರೆ ಕೆಲಸಗಳೇ ಧ್ಯಾನ ಅನ್ನೋದು ಅರಿವಿರಲ್ಲ.ಯಾರೋ ಬದುಕಿನ ನಕ್ಷೆ ಹಾಕಿ ಕಳಿಸಿದ್ದಾರೆ, ಸುಮ್ಮನೆ ಇದ್ದರೆ ಸಾಕು, ಪ್ರಯತ್ನ ಪಟ್ಟಷ್ಟೂ ಕಟ್ಟಿದ ಹಗ್ಗ ಬಿಗಿಯಾಗಿ ನೋಯಿಸುತ್ತದೆ.ಅದೇ ನಿರ್ಭೀತ ಅರಿವು.ಪರಾಂಬಿಕೆ ಮುಂದುವರೆಯದೇ ಬಿಡೋದೇ ಇಲ್ಲ,ಕಷ್ಟ ಆದರೆ ಆಗಲಿ ಬಾ,ಬಾ,ಮಗೂ ಮುಂದೆ ಬಾ ಅಂತ ಎಳೆಯುತ್ತಾ,ಪರಮಾತ್ಮನೆಡೆಗೆ ,ಆ ಪಾದದೆಡೆಗೆ ಸೆಳೆದು ಕೂರಿಸ್ತಾಳೆ.‌ಸೂಚನೆಗಳನ್ನು ಅರಿತುಕೊಳ್ಳಬೇಕೆಂದು ಆ ಮಾಯೆಗೆ ಅನ್ನಿಸಿದರೆ ಅತ್ತಿತ್ತ ನೋಡೋಕೆ ಬಿಡದೆ ,ಮೆದುಳಿಗೇ ಸುರೀತಾಳೆ,ತಪ್ಪಿಸಿಕೊಳ್ಳೋ ಮಾರ್ಗವೇ ಇಲ್ಲ.ಇಡೀ ವಿಶ್ವವನ್ನೇ ಆಡಿಸುವವಳಿಗೆ,ಈ ಸಣ್ಣ ಜೀವ ಯಾವ ಲೆಕ್ಕ.ಎಲ್ಲಾ ಆ ಮಹಾಮಾಯೆಯದೇ ಕೆಲಸ.

Nagaraj SHETTY says:

Super ammaa…

dbasava gorabal says:

She is perfect for all the confusions which related spiritual way. Watch this.

ravanapriya murthy says:

ಈ ಸೂ….. ಮಕ್ಕಳ ದೇಶದಲ್ಲಿನ ಧರ್ಮದಲ್ಲಿ 33 ಕೋಟಿ ಬುರುಡೆ ಮಿಥ್ಯ ಕಥೆಗಳು ನಂಬುವ ಮುಠ್ಠಾಳರೇ ಮೂಢರೇ ಮೂರ್ಖರೇ ಮರುಳರೇ ಮಡೆಯರೇ 138 ಕೋಟಿ ಜನರು ಸರ್ವೇಸಾಮಾನ್ಯ

ravi shankar says:

Campare to her Great father Bannanje Govindacharya, she is like a bit. She knows little bit. But she don't know nothing. She wanted to sit on her father's seat. In my opinion she is a child in front of her father. Why? Better next time, when a TV channel persons interviews this lady, please ask her what she is doing. She acts like a saint. Bogus.
She was neglected her father.
She can't come near to her father's one hair. Bitch she is……….!

suma V says:

Very helpful maam . Thank you.

amitha n says:

🙏🙏🙏

Sreenath Cv says:

Namaste madam Vishnuvardhan

Muruli M says:

@Appurva: please listen to Vidyavachaspati Shri Bannanje Govindacharyaru.

Neeta Bhat says:

A big🙏 niroopaka Panditji avrige.. eshtoo chenda poorakavada prashnegaLann keLta keLta maatukathe-yanna ondu vishala handaradal konDoididdakke…

ravanapriya murthy says:

ಪಾಪ ವೀಣಾ ಬನ್ನಂಜೆ ತಮ್ಮ ಮತ್ತು ನಿಮ್ಮ ತಂದೆಯವರ ಪ್ರಯತ್ನಗಳು ಶೂನ್ಯ ಸಂಪಾದನೆಯೇ ಮುಗಿಯಲಿದೇ ಆಗಲಿದೇ. ಇದರಲ್ಲಿ ಬ್ರಹ್ಮವೆಂಬುದೇ ಮುಠ್ಠಾಳರದು ನಂಬಿಕೆಯೇ. ಈ ಜಗತ್ತಿನಲೀ ಕೋಟ್ಯಾಂತರ ಸರ್ವಜ್ಞರು ವೇದಾಂತಿಗಳು ಸಾಮಾನ್ಯರು ಬ್ರಹ್ಮವನ್ನು ಈ ಜಗತ್ತಿನಲಿ ಯಾರೂ ಅರಿಯದ ಒಂದು ವಿಚಾರಕ್ಕೆ ಹೋರಾಟಮಾಡಿದ್ದೀರಿ. ಒಂದಲ್ಲ ಒಂದು ದಿನ ನೀವೂಗಳು ಏನೂ ಅರಿಯದೇ ಶೂನ್ಯದ ಸಂಪಾದನೆಯಲೀ ಸಾವುದೇ ನಿಶ್ಚಿತ. ಆ ಕೊನೆಯ ಕ್ಷಣದಲ್ಲಿ ನನ್ನನ್ನು ನೆನೆದು ಕೊಳ್ಳುವಿರೀ ಈತ ಹೇಳಿದ್ದೇ ಸತ್ಯವಾಯಿತಲ್ಲವೆಂದು.

Lakshmi Ramachandra says:

He is a such a good host.

Lakshmi Ramachandra says:

I think the person on the call is not happy that no matter how much she prayed her children are not getting A+ in school or somewhere in their life (kids) was not fruitful to her but do not worry I would say because they chose that path .It is not your fault. You have tried everything for them to have good life.

Write a comment

*