Manasi sudhir – ಶ್ರೀ ಬನ್ನಂಜೆ ಗೋವಿಂದಾಚಾರ್ಯ – ಒಂದು ಅಂದರೆ ಒಂದು – Ondu andare ondu

Share it with your friends Like

Thanks! Share it with your friends!

Close

ಉಡುಪಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಇದೇ ಶುಭ ಸಂದರ್ಭದಲ್ಲಿ ನಾನು ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕೃಷ್ಣನ ಕುರಿತ ವಿಶಿಷ್ಟ ಕವಿತೆಯನ್ನು ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ.
“Dodda makkala Kavana” written by Vidyavachaspati Shri Bannanje Govindacharya’ , music composed by Sri Gururaj Marpalli
©copyright reserved

ಒಂದು ಅಂದರೆ ಒಂದು
ಮದುವೆ ದಿಬ್ಬಣ ಬಂದು
ಸೇರಿತು ಸೆರೆಮನೆ ಸಂದು

ಒಂದು ಒಂದು ಎರಡು
ಕಾವಲು ಕಣ್ಣು ಕುರುಡು
ಗೊಲ್ಲರ ಕೇರಿಗೆ ಹೊರಡು

ಎರಡು ಒಂದು ಮೂರು
ಪೂತನಿ ಮೊಲೆಯ ಹೀರು
ಗಾಡಿ ಚಂಪಾಂಚೂರು

ಮೂರು ಒಂದು ನಾಕು
ಗಡಿಗೆ ಬೆಣ್ಣೆ ಬೇಕು
ಮಣ್ಣು ಮುಕ್ಕುವ ಜೋಕು

ನಾಕು ಒಂದು ಐದು
ಜಿಡ್ಡೆಗೆ ಬಿಗಿದಳು ಬೈದು
ಜೋಡಿ ಮರಗಳು ಕೈದು

ಐದು ಒಂದು ಆರು
ಕಾಳಿಯ. ಮಡುವಿಗೆ ಹಾರು
ಬೆಂಕಿಯಿಂದ ಪಾರು

ಆರು ಒಂದು ಏಳು
ಕೊಳಲ ಹಾಡು ಕೇಳು
ಇರುಳು ನಿದ್ದೆ ಹಾಳು

ಏಳು ಒಂದು ಎಂಟು
ಗೊಲ್ಲರ ಹುಡುಗಿಯ ನಂಟು
ಕದ್ದ ಸೀರೆಯ ಗಂಟು

ಎಂಟು ಒಂದು ಒಂಭತ್ತು
ನಾಡಿನ ಗಾಡಿ ಬಂತು
ಕಾಡಿಗೆ ಕಂಬನಿ ತಂತು

ಒಂಭತ್ತೊಂದು ಹತ್ತು
ದಾಡೆ ಮುರಿದು ಬಿತ್ತು
ಕಂಸನ ಕೊರಳಿಗೆ ಕುತ್ತು
– ಬನ್ನಂಜೆ ಗೋವಿಂದಾಚಾರ್ಯ.

Follow me on instagram
https://www.instagram.com/manasi_sudhir/

Follow me on facebook
https://www.facebook.com/bhaavageethabhinaya/

Follow me on YouTube
https://www.youtube.com/channel/UCFs-ZBUBJwAgUr3aswnnj9Q

Comments

Shruti mundasad says:

ನಿಜವಾಗಿಯೂ ನಿಮ್ಮ ಅಭಿನಯ ಅದ್ಭುತ ಮೇಡಂ

Mahantesh Kusugal says:

ಸೂಪರ್ ಮೇಡಮ್

ManasaP Ranganath says:

Really wonder maam

Nagareddy k says:

ದೇವರು ನಿಮಗೆ ಅದೆಷ್ಟು ಅದ್ಭುತವಾದ ಪ್ರತಿಭೆ ಕೊಟ್ಟಿದ್ದಾನೆ…. ಅವೆಸಾಮ್…👃

krishna951 says:

So beautiful. Your expressions are simply superb

CA. TSR says:

bahLA CHENDA IDE

D.K. Tyagi says:

Captivating .. surely, I'm going to learn this counting..

Nagveni Nagveni says:

Mom ur work tell me plz,,, Don't mind

Nagveni Nagveni says:

I am big fan of your facial action,,,

Naga Raju says:

Super madam

anuvad1 says:

Akka bahala olleya abhinaya.

prashanth chipraguthi says:

Namma bhakthiya preethiya gurugalu bananje govindhacharyaru

Jakkappa Rotti says:

ನೋಡುತ್ತಲೇ ನಿಮ್ಮ ಅಭಿಮಾನಿ ಆಗಿ ಭಿಟೇ ಮೇಡಮ್

LR Fine Arts Studio says:

Super mam, i became your fan….
Lovely expressions….

Sheeba Sudheesh says:

ഒന്നും പറയാൻ ഇല്ല super അവതരണം 👍

Meghana Ranade says:

💜💙❤👍

M S Gouda says:

Super…👌👌👌

shiva shankar says:

Madam nimma number kodi

Pooja c shetty says:

👌👌👌

KalaRasikaru ಕಲಾರಸಿಕರು says:

ಗೋವಿಂದ ರಚನೆ ಅಧ್ಭುತ🥰

suba chanel says:

Mam are you taking class in banglore

kotale mallikarjun says:

Great expression Madam,🙏🙏👏👏

Write a comment

*