Story-10 ಉಡುಪಿ ಕೃಷ್ಣ ಬಂದ ಕಥೆ| ಕನಕ ದಾಸರು | ವಾದಿರಾಜರು by Bannanje Govindacharya

Share it with your friends Like

Thanks! Share it with your friends!

Close

#bannajegovindacharya #madhwacharya

Comments

Shashikanth r Shetty katapadi Katapadi says:

ಸುಳ್ಳಿನ ಬುನಾದಿ ಮೇಲೆ ನಿಂತಿರುವುದನ್ನು ಧರ್ಮ ಎಂದು ಕರೆಯಲು ಸಾಧ್ಯವೇ ?!

ಸತ್ಯದ ನೆಲ , ಸತ್ಯದ ಮಣ್ಣು – ಸತ್ಯನಾಪುರ ತುಳುನಾಡಿನಲ್ಲಿ ಹಸಿ ಹಸಿ ಸುಳ್ಳು ಕ್ಷೇತ್ರ ಪುರಾಣಗಳನ್ನು ಹುಟ್ಟುಹಾಕಿ ಸುಳ್ಳಿನ ಬುನಾದಿಯ ಮೇಲೆ ತಮ್ಮ ಧರ್ಮ ಮತ್ತು ದೇವರನ್ನು ಪ್ರತಿಷ್ಠಾಪಿಸಿ ಅಮಾಯಕ ಜನರನ್ನು ಏಮಾರಿಸಿ ತಮ್ಮ ತಮ್ಮ ಕಿಸೆ ಹಾಗೂ ಹೊಟ್ಟೆಯನ್ನು ತುಂಬಿಸಿ ಕೊಳ್ಳುವ ನಿರ್ಲಜ್ಜ ಚಾಳಿಯನ್ನು ಪ್ರಾರಂಭಿಸಿದವರ ಹಣೆಬರಹದ ಕಥೆಯನ್ನು ಪ್ರಪಂಚದ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಿದ್ವಾನ್ ದಿವಂಗತ ಬನ್ನಂಜೆ ಗೋವಿಂದಾಚಾರ್ಯರಿಗೆ ಅನಂತ ಕೋಟಿ ವಂದನೆಗಳು !
🙏🙏🙏

"ತುಳುನಾಡು ಪರಶುರಾಮ ಸೃಷ್ಟಿ" ಎಂಬ ಪೊಟ್ಟು ಕಥೆ ಹಾಗೂ " ಉಡುಪಿಯ ಕನಕನ ಕಿಂಡಿ " ಯ ಸುಳ್ಳು ಕಥೆಗಳು ಸರಿ ಸುಮಾರು ಒಂದೇ ಕಾಲಘಟ್ಟದಲ್ಲಿ ಅಂದರೆ ಇಂದಿಗೆ ಸುಮಾರು 350 – 400 ವರ್ಷಗಳ ಹಿಂದೆ ಸುಳ್ಳಿನ ಬುನಾದಿ ಮೇಲೆ ತಮ್ಮ ಧರ್ಮವನ್ನು ಹಾಗೂ ದೇವರನ್ನು ಪ್ರತಿಷ್ಠಾಪಿಸಿ ಅಮಾಯಕ ಜನರನ್ನು ಏಮಾರಿಸಿ ತಮ್ಮ ತಮ್ಮ ಕಿಸೆ ಹಾಗೂ ಹೊಟ್ಟೆಯನ್ನು ತುಂಬಿಸಿ ಕೊಳ್ಳುವ ನಿರ್ಲಜ್ಜ ಚಾಳಿಯನ್ನು ಪ್ರಾರಂಭಿಸಿದ ವಿಕಲಮತಿಗಳಿಂದ ಸೃಷ್ಟಿಯಾಗಿರುವ ಎರಡು ಅಪ್ಪಟ್ಟ ಸುಳ್ಳಿನ ಸರಮಾಲೆಗಳು !!

Vasudhindra J says:

Jai shri Krishna 🙇‍♀️🙏Guruji I love you ♥

kusuma dharmaji says:

ಗುರುಗಳಿಗೆ ಅನಂತಾನಂತ ಪ್ರಣಾಮಗಳು 🙏🙏🙏🙏🙏🙏🙏🙏

B Shyamala says:

Cristhanannu nambidare maathra swargaraajya nithya,nithyakkuu iruva sundaravaatha baduku satha mele untu idu nija.

Pratheek H P says:

Person speaking in background is so irritating…if he knows everything he should make a seperate vedio

BN Smitha Santosh says:

So why was this Keerthane by Bhakta Kanakadasaru written?
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ. . .The facts he's mentioning is far from truth.

Abishek Rao says:

Sir I want to understand one thing. If Krishna was established facing west why there is no entrance from the front?

Praneshrao Praneshrao says:

Jai SREE krishna
SREE mad vaadiraajara krutiyada hanuma Bheema Madwa suvvaali tappaagideye. Adaralli 3gopi chandana gadde tegedukonadu endideyalla ?

Sujata D says:

🙏🙏🙏

Malini KS says:

Brahmanara mele aropa madi kathe srusti madi avaranna tuliyuvudu evara uddesha

Kamala Kamala says:

Acharyara pravachana cd sigabahuda
Yaksha avare

Sathish Kashyap says:

Who is the person who is adding back ground voice?
Very irritating.. If he knows.. He should sit quite..not to show his knowledge here..

R Jyotsna Rao says:

Sri Gurubhyo Namaha 🙏🙏

Suman Amin says:

Jana saamanyege vidvamsara matu teleyale🙏🏻

shri K says:

ಸರ್ ದಯವಿಟ್ಟು ನನಗೆ ಈ ರೀತಿಯ ಜ್ಞಾನ ಡ್ರಾಯರ್ ಸುರಕ್ಷಿತ ಸ್ಥಳವನ್ನು ನೀಡಿ, ನಾನು ಎಲ್ಲವನ್ನೂ ಕದಿಯಲು ಬಯಸುತ್ತೇನೆ

Write a comment

*