Vishnu Sahasranama Chintane | Part 218 | Bannanje Govindacharya

Share it with your friends Like

Thanks! Share it with your friends!

Close

Comments

suneela kulal says:

Om namo Baagvatay vasudevaya nama

Dr. H. N. Shivaprasad says:

Gurubhyo Namaha 🙏🙏🙏

Nishanth Hegde says:

ಅದ್ಭುತ ಸರ್ 🎶🎶🎶🎶💐💐🙏🙏🙏💐💐

Rohini Anchan says:

So beautiful presentation, kritajna..

Shivarraj Kumar says:

ಚತುರ್ವೇದವಿತ್ – ನಾಲ್ಕು ವೇದಗಳನ್ನು ಪೂರ್ತಿಯಾಗಿ ತಿಳಿದಿರುವ ಏಕೈಕ ಭಗವಂತ

ಏಕಪಾತ್ – (ಒಂದೇ ಕಾಲು) ಎಷ್ಟೇ ಅವತಾರ ತಾಳಿದರೂ ಒಂದೇ ಸ್ವರೂಪ ಉಳ್ಳವನು

ಸಮಾವರ್ತಃ – ಇಡೀ ಸೃಷ್ಟಿಯ ಚಕ್ರವನ್ನು ಅದರದರ ಕಕ್ಷೆಯಲ್ಲಿ ನಿಲ್ಲಿಸಿ ತಿರುಗಿಸುವವನು, ವಿಶ್ವದ ಚಕ್ರ ತಿರುಗುವಂತೆ ವ್ಯವಸ್ಥೆ ಮಾಡಿರುವ ಭಗವಂತ..

ನಿವೃತ್ತಾತ್ಮ – ಎಲ್ಲದರೊಂದಿಗೂ ಪ್ರವೃತ್ತಿ ಇದ್ದರೂ ನಿವೃತ್ತಿ ಗುಣದಿಂದ ಎಲ್ಲಿಯೂ ಅಂಟಿಕೊಂಡಿರದ ಭಗವಂತ..

ದುರ್ಜಯ – ಭಗವಂತನ ಇಚ್ಛೆಯನ್ನು ಯಾರೂ ಗೆಲ್ಲಲಾಗದ ಭಗವಂತ

ದುರ್ಲಭಃ – ನಮ್ಮ ತೆಕ್ಕೆಗೆ ಸಿಗದ ವಸ್ತು

Srinivas Desai says:

(*/=

Om

Nagaraj kandavara says:

ಗುರುಗಳೇ ನಮಸ್ಕಾರ.

ಶ್ರೀ ಕೃಷ್ಣ ಮುರಳಿ ಶ್ರೀ ಯೋಗಪುರುಷ says:

ಈ ಕಾಲದ ಮಹಾಪುರುಷರು ನೀವು ಗುರುಭ್ಯೋ ನಮಃ 💓💓💓

Write a comment

*