ಗುರುಗಳೇ ನಿಮಗೆ ಅನಂತ ವಂದನೆಗಳು. ವೇದಾಂತ ವಾಹಿನಿಯ ಎಲ್ಲರಿಗೂ ಧನ್ಯವಾದಗಳು. ನೀವು ಭೌತಿಕ ರೂಪದಲ್ಲಿ ಇಂದು ನಮ್ಮೊಂದಿಗಿಲ್ಲ ಅನ್ನುವ ನೋವಿದೆ ಇನ್ನಷ್ಟು ವರ್ಷಗಳ ಕಾಲ ನಿಮ್ಮ ಇರುವಿಕೆ ನಮ್ಮ ನಾಡಿಗೆ ಅಗತ್ಯವಿತ್ತು.ಆದರೆ ದೇವರ ಸಂಕಲ್ಪ ಅಷ್ಟೇ.🙏🙏🙏
ತಮ್ಮ ಮಾತುಗಳ ಮೂಲಕ ಭಗವಂತನ ನಾಮಗಳ ಅರ್ಥಗಳ ಕಡೆಗೆ ಅಲ್ಪವಾದರೂ ಗಮನ ಹರಿಸಿ, ಭಗವನ್ನಾಮ ಚಿಂತನೆಗೆ ತೊಡಗಲು ನೆರವಾದ ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು ಹಾಗೂ ವೇದಾಂತ ವಾಹಿನಿಯ ಸಮಸ್ತ ವ್ಯವಸ್ಥಾಪಕರಿಗೆ ಧನ್ಯವಾದಗಳು
Om namo bhagvate vasudevaya namha
Acharyare, tamage anantananta Dhanyavadagalu 🙏🙏🙏💖
Om namo Bhagavathe vasudevaya namaha 🙏🙏🙏
ಗುರುಗಳೇ ನಿಮಗೆ ಅನಂತ ವಂದನೆಗಳು. ವೇದಾಂತ ವಾಹಿನಿಯ ಎಲ್ಲರಿಗೂ ಧನ್ಯವಾದಗಳು. ನೀವು ಭೌತಿಕ ರೂಪದಲ್ಲಿ ಇಂದು ನಮ್ಮೊಂದಿಗಿಲ್ಲ ಅನ್ನುವ ನೋವಿದೆ ಇನ್ನಷ್ಟು ವರ್ಷಗಳ ಕಾಲ ನಿಮ್ಮ ಇರುವಿಕೆ ನಮ್ಮ ನಾಡಿಗೆ ಅಗತ್ಯವಿತ್ತು.ಆದರೆ ದೇವರ ಸಂಕಲ್ಪ ಅಷ್ಟೇ.🙏🙏🙏
ಇಂತಹ ವ್ಯಾಖ್ಯಾನ ಕೇಳಿದ ಪುಣ್ಯ ನಮ್ಮದು. ಅನಂತಾನಂತ ವಂದನೆಗಳು 🙏🙏
🙏🙏🙏🙏🙏
ಸಹಸ್ರಕೋಟ್ಯಾಯುಧಧಾರಿಣೇ ನಮಃ
'Vanamali ghadi shangi shanki chakrri cha nandaki '. . . Meaning tilisikodi . . Why do we tell it 3 times
ತಮ್ಮ ಮಾತುಗಳ ಮೂಲಕ ಭಗವಂತನ ನಾಮಗಳ ಅರ್ಥಗಳ ಕಡೆಗೆ ಅಲ್ಪವಾದರೂ ಗಮನ ಹರಿಸಿ, ಭಗವನ್ನಾಮ ಚಿಂತನೆಗೆ ತೊಡಗಲು ನೆರವಾದ ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು ಹಾಗೂ ವೇದಾಂತ ವಾಹಿನಿಯ ಸಮಸ್ತ ವ್ಯವಸ್ಥಾಪಕರಿಗೆ ಧನ್ಯವಾದಗಳು
ನಮಸ್ಕಾರ ಗುರುಗಳೇ
Sir please continue,… Anando Nandano Nandaha. Satya dharma trivikramaha. 🙏🙏🙏
Mundina sholkagala artha thilisikodi🙏🙏🙏 istu bega mugisabedi… Nimma mathu kelode chenda.. Dayavittu munduvarisi🙏🙏
Kindly let me know Can I send goodwill message to Pujyarige.
Pujyarada Acharyarige Pranamagalu, it is very helpful in knowing the meaning of Vishnu Sahasranama for common people like me,
Hope you are healthy and safe, I had opportunity to listen to your discourses in Gokhale institute in Basavanagudi,
Sad that we are not getting opportunity to listen to you.
God bless you and Stay Healthy